ಕಾರ್ಯಭಾರ.
ಅದರ ಹಣೆಯಲ್ಲಿತ್ತು,
ಹಾರವಾಗಿ
ಹರಿಯಪಾದಸೇರಿತು
ದಾರ !
ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು. ಬೆಳಗಿನ ಮೊದಲ ಮೆಟ್ರೋ ...
No comments:
Post a Comment